ಇ–ಖಾತಾ, ಪಿಂಚಣಿ ಸೇರಿ ಜನಸಾಮಾನ್ಯರಿಗೆ ಸೇವೆಗಳ ಮಹಾಪೂರ
ಬೆಂಗಳೂರು: ಎನ್ ಹ್ಯಾರಿಸ್ ಪೌಂಡೇಷನ್ ವತಿಯಿಂದ ನಡೆಯುತ್ತಿರುವ ಮಾನವೀಯತೆಯ ಹಬ್ಬದ 5ನೇ ದಿನದಂದು ಆಸ್ಟಿನ್ ಟೌನ್‌ನ ನಂದನಾ ಫುಟ್ಬಾಲ್ ಮೈದಾನದಲ್ಲಿ ಇ–ಖಾತಾ, ಪಿಂಚಣಿ, ಮತದಾರರ ಗುರುತಿನ ಚೀಟಿ ಸೇರಿದಂತೆ ಹಲವು ಅಗತ್ಯ ಸೇವೆಗಳ ಸೇವಾ ಕಾರ್ಯಕ್ರಮಗಳಿಗೆ ಶಾಸಕ ಎನ್ ಎ ಹ್ಯಾರಿಸ್ ಅವರು ಚಾಲನೆ ನೀಡಿದರು.
ಜನರಿಗೆ ಅಗತ್ಯ ಸೇವೆಗಳು ಸುಲಭವಾಗಿ, ಪರಿಣಾಮಕಾರಿಯಾಗಿ ಹಾಗೂ ಜನಕೇಂದ್ರಿತವಾಗಿ ಲಭ್ಯವಾಗುವಂತೆ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಜನವರಿ 11 ರ ವರೆಗೆ ಈ ಎಲ್ಲ ಸೇವೆಗಳು ಜನರಿಗೆ ಲಭ್ಯವಾಗಲಿದೆ.



Post Comment