ಬಿಎಂಟಿಸಿ ನೌಕರರ ಒಳಿತಿಗೆ ಐದು ವರ್ಷಗಳ ವಿಮಾ ಒಡಂಬಡಿಕೆ – ಭದ್ರತೆಗೆ ಮತ್ತೊಂದು ಭರವಸೆ
ಬೆಂಗಳೂರು, ಜುಲೈ 25:ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ನೌಕರರ ಭದ್ರತೆ ಮತ್ತು ಕುಟುಂಬದ ಆರ್ಥಿಕ ಭವಿಷ್ಯದ ದೃಷ್ಟಿಯಿಂದ…
ಕೆಎಸ್ಸಾರ್ಟಿಸಿಯಲ್ಲಿ 45 ಅನುಕಂಪ ಆಧಾರದ ನೇಮಕಾತಿ, 3.60 ಕೋಟಿ ಪರಿಹಾರ ವಿತರಣೆ
ಐದು ಹೊಸ ಐರಾವತ ಕ್ಲಬ್ ಕ್ಲಾಸ್ ಬಸ್ಸುಗಳಿಗೆ ಚಾಲನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ ಬೆಂಗಳೂರು, ಜುಲೈ 25: ಕರ್ನಾಟಕ…
ಜಿಎಸ್ಟಿ ಗೊಂದಲಕ್ಕೆ ರಾಜ್ಯವನ್ನು ಗುರಿಯಾಗಿಸುತ್ತಿರುವ ಬಿಜೆಪಿ; ಸಚಿವ ರಾಮಲಿಂಗಾ ರೆಡ್ಡಿ ಕಿಡಿ
"ಮಗುವನ್ನು ಅಳಿಸಿ ತೊಟ್ಟಿಲು ತೂಗುತ್ತಿರುವ ಬಿಜೆಪಿ" ಬೆಂಗಳೂರು: ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಡಿಜಿಟಲ್ ಪೇಮೆಂಟ್ ಆಧಾರದ ಮೇಲೆ ತೆರಿಗೆ ನೋಟಿಸ್…
ರಾಜ್ಯದ ಶಕ್ತಿ ಯೋಜನೆ ಹೊಸ ಮೈಲುಗಲ್ಲು
500ನೇ ಕೋಟಿ ಮಹಿಳೆಗೆ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಸಿಎಂ, ಡಿಸಿಎಂ, ಸಚಿವ ರಾಮಲಿಂಗಾ ರೆಡ್ಡಿ ಬೆಂಗಳೂರು, ಜುಲೈ 14: ಸರ್ಕಾರದ…
ದೇವರ ಹಣ ದುರುಪಯೋಗ ಆರೋಪ: ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯ ಸರ್ಕಾರದ ವಶಕ್ಕೆ
ಬೆಂಗಳೂರು: ಬ್ಯಾಟರಾಯನಪುರದ ಪ್ರಸಿದ್ಧ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಆರ್ಥಿಕ ಅವ್ಯವಹಾರ, ದುರುಪಯೋಗ ಮತ್ತು ಆಡಳಿತದ ಅಸಮರ್ಪಕತೆಗೆ ಸಂಬಂಧಿಸಿದಂತೆ ಗಣನೀಯ…
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಗಳ ಸಂಭವನೀಯ ಆಯ್ಕೆಪಟ್ಟಿ ಪ್ರಕಟ
ಬೆಂಗಳೂರು, ಜೂನ್ 5 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ತನ್ನ ಅಧಿಕೃತ ಪ್ರಕಟಣೆಯಲ್ಲಿ ದಿನಾಂಕ 14-02-2020ರ…
ಬೆಂಗಳೂರಿಗೆ ಹೆಚ್ಚಿನ ಎಲೆಕ್ಟ್ರಿಕ್ ಬಸ್ ಒದಗಿಸಲು ಮನವಿ
ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿಯಾಗಿ ಪ್ರಸ್ತಾಪಿಸಿದ ಸಚಿವ ರಾಮಲಿಂಗಾ ರೆಡ್ಡಿ ದೆಹಲಿ: ಕರ್ನಾಟಕ ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿಯವರು…
BMTCಯ 2,286 ಹೊಸ ನಿರ್ವಾಹಕರಿಗೆ ನೇಮಕಾತಿ ಆದೇಶ ವಿತರಿಸಿದ ಸಚಿವ ರಾಮಲಿಂಗಾ ರೆಡ್ಡಿ
ಬಸ್ಸು ಅಪಘಾತದ ಬಗ್ಗೆ ನಿರ್ಲಕ್ಷ್ಯ; ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮದ ಎಚ್ಚರಿಕೆ ಬೆಂಗಳೂರು: ಇಂದು ಬಿ.ಎಂ.ಟಿ.ಸಿ ಸಂಸ್ಥೆಯಲ್ಲಿ 2286 ನಿರ್ವಾಹಕರಿಗೆ…
ಬೆಳ್ತಂಗಡಿ ತಾಲೂಕಿನ ಉಜಿರೆಯ ಇಬ್ಬರು ವಿದ್ಯಾರ್ಥಿನಿಯರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆ
ಉಜಿರೆ: ಬೆಳ್ತಂಗಡಿ ತಾಲೂಕಿನ ಉಜಿರೆಯ ಎಸ್.ಡಿ.ಎಂ ಶಾಲೆಯ ಇಬ್ಬರು ಮೇಧಾವಿ ವಿದ್ಯಾರ್ಥಿನಿಯರು ಈ ವರ್ಷದ ಎಸ್.ಎಲ್.ಸಿ (SSLC) ಪಬ್ಲಿಕ್ ಪರೀಕ್ಷೆಯಲ್ಲಿ…