ಕೆಫೆ ಉದ್ಘಾಟಿಸಿದ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್
ಬೆಂಗಳೂರು: ಇಲ್ಲಿನ ಬಿಟಿಎಂ ಲೇಔಟ್ ಎನ್.ಎಸ್ ಪಾಳ್ಯದಲ್ಲಿ ನೂತನವಾಗಿ ಆರಂಭವಾದ ಸ್ಟ್ರೀಟ್ ಬೈಟ್ ಕೆಫೆಯನ್ನು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರು ಉದ್ಘಾಟಿಸಿದರು.
ವಿನೂತನ ದುಬೈ ಶೈಲಿಯ ಆಹಾರ ತಿನಿಸುಗಳನ್ನು ಬೆಂಗಳೂರಿನ ಜನರಿಗೆ ಉಣಬಡಿಸುವ ಉದ್ದೇಶದಿಂದ Street Bite cafe ಬೆಂಗಳೂರಿನಲ್ಲಿ ತನ್ನ ಮೊದಲ ಕೆಫೆ ಆರಂಭಿಸಿದೆ.




ಮಂಗಳೂರು ಶೈಲಿಯ Ideal ಐಸ್ ಕ್ರೀಂ ಗಡ್ ಬಡ್ ಸೇರಿದಂತೆ ಅನೇಕ ವಿಶಿಷ್ಟ ಸಸ್ಯಹಾರಿ ಹಾಗೂ ಮಾಂಸಹಾರಿ ಉತ್ಪನ್ನಗಳು ಈ ಕೆಫೆಯಲ್ಲಿ ಲಭ್ಯವಿರಲಿದೆ. ಬೆಂಗಳೂರಿನ ಫುಡ್ ಪ್ರಿಯರಿಗೆ ಇಷ್ಟವಾಗುವ ಅನೇಕ ಖಾಧ್ಯಗಳು ಇಲ್ಲಿ ಲಭ್ಯವಿರಲಿದ್ದು, ಆಹಾರ ಪ್ರಿಯರ ಫೇವರೆಟ್ ಸ್ಪಾಟ್ ಇದಾಗಲಿದೆ.

Post Comment