ದೇಶಾದ್ಯಂತ ವ್ಯಾಪಾರ ಅವಕಾಶಗಳನ್ನು ವಿಸ್ತರಿಸುತ್ತಿರುವ ಡ್ರೀಮ್ ಡೀಲ್ ಗ್ರೂಪ್ನೊಂದಿಗೆ ಸೇರುವುದು ಹೇಗೆ?
ತಿಂಗಳಿಗೆ ₹1,000 ಕೊಟ್ಟು ಪ್ರತಿ ಡ್ರಾದಲ್ಲಿ ಕಾರು, ಚಿನ್ನ, ಮನೆ ಗೆಲ್ಲುವ ಅವಕಾಶ!
ಮಂಗಳೂರು: ಸಾಮಾನ್ಯ ಜನರ ದೊಡ್ಡ ಕನಸುಗಳನ್ನು ನೈಜತೆಗೆ ತರುವ ಮಹತ್ವಾಕಾಂಕ್ಷೆಯೊಂದಿಗೆ ಡ್ರೀಮ್ ಡೀಲ್ ಗ್ರೂಪ್ ದೇಶಾದ್ಯಂತ ತನ್ನ ವಿಸ್ತರಣೆಯನ್ನು ಬಲಗೊಳಿಸಿದೆ. “ನಾವು ಕೇವಲ ಒಂದು ಸಂಸ್ಥೆಯಲ್ಲ, ಒಂದು ಚಳವಳಿ” ಎಂಬ ಘೋಷಣೆಯೊಂದಿಗೆ ಆರಂಭವಾದ ಈ ಸಂಸ್ಥೆ ಈಗ ಲಕ್ಷಾಂತರ ಜನರ ನಂಬಿಕೆಯನ್ನು ಗೆದ್ದಿದೆ.
ಕೇವಲ ತಿಂಗಳಿಗೆ ₹1,000 ಉಳಿತಾಯದ ಮೂಲಕ ಮನೆ, ಕಾರು, ಚಿನ್ನ, ವಿದೇಶಿ ಪ್ರವಾಸ ಸೇರಿದಂತೆ ಹಲವು ಬಹುಮಾನಗಳನ್ನು ಗೆಲ್ಲುವ ಅಪೂರ್ವ ಅವಕಾಶವನ್ನು ಡ್ರೀಮ್ ಡೀಲ್ ಗ್ರೂಪ್ ನೀಡುತ್ತಿದೆ. ಈ ಯೋಜನೆಯು ಈಗಾಗಲೇ ಹಸಿರು ನಿಶಾನೆ ತೋರಿಸಿದೆ.
ಯೋಜನೆಯ ಪ್ರಮುಖ ಅಂಶಗಳು:
ಕೇವಲ 20 ಕಂತುಗಳಲ್ಲಿ ಭಾಗವಹಿಸಲು ಅವಕಾಶ
ಪ್ರತಿ ಡ್ರಾದಲ್ಲಿ ಕಾರು, ಬೈಕ್, ಮೊಬೈಲ್, ಚಿನ್ನ, ಪ್ಲಾಟ್, ಗೃಹೋಪಯೋಗಿ ವಸ್ತುಗಳು
ಗೆಲ್ಲದ ಸದಸ್ಯರಿಗೆ ₹20,000 ಮೌಲ್ಯದ ಗೃಹೋಪಯೋಗಿ ಸಾಮಗ್ರಿಗಳ ಖಾತರಿ
ಹೊಸ ಸದಸ್ಯರಿಗೆ ಗಿವ್ ಅವೆ ಡ್ರಾ ಸೇರಿದಂತೆ ಹೆಚ್ಚುವರಿ ಅವಕಾಶಗಳು
ವ್ಯಾಪಾರದೊಂದಿಗೆ ಸಾಮಾಜಿಕ ಬದಲಾವಣೆಗೆ ಕೈಜೋಡಿಸಿರುವ ಡ್ರೀಮ್ ಡೀಲ್ ಗ್ರೂಪ್:
4,000+ ಯುವಕರಿಗೆ ಉದ್ಯೋಗ
10,000+ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋರೂಮ್ಗಳ ಸ್ಥಾಪನೆ
1,000+ ಚಿನ್ನದ ಅಂಗಡಿಗಳ ಮೂಲಕ ಬಂಗಾರದ ವ್ಯಾಪಾರ
1,000+ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳ ಯಶಸ್ವಿ ಪೂರೈಕೆ
ಗ್ರಾಹಕರ ವಿಶ್ವಾಸದ ಚಿಹ್ನೆ
2024ರೊಳಗೆ 1 ಲಕ್ಷ ಗ್ರಾಹಕರ ಗುರಿಯನ್ನು ತಲುಪಿದ ಸಂಸ್ಥೆ, 2026-28ರೊಳಗೆ 10 ಲಕ್ಷ ಹಾಗೂ 2027-28ರೊಳಗೆ 1 ಕೋಟಿ ಗ್ರಾಹಕರ ಗುರಿ ಹೊಂದಿದೆ. ಗ್ರಾಹಕರಿಗೆ ಶ್ರೇಷ್ಠ ಸೇವೆ ಮತ್ತು ನಂಬಿಕೆಯಾಗುವ ಯೋಜನೆಗಳು ಇದರ ಶಕ್ತಿ.
ಭವಿಷ್ಯದ ಮಹತ್ವಾಕಾಂಕ್ಷೆಗಳು
2027ರೊಳಗೆ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಟ್ರೇಡಿಂಗ್ ಅಕಾಡೆಮಿಗಳ ಸ್ಥಾಪನೆ
2032ರೊಳಗೆ ಭಾರತದ ಅತ್ಯಂತ ವಿಶ್ವಾಸಾರ್ಹ ಕಂಪನಿಯಾಗುವುದು ಗುರಿ
ಮಹಿಳಾ ಸಬಲೀಕರಣ ಮತ್ತು ವಿದ್ಯಾರ್ಥಿ ಅಭಿವೃದ್ದಿ ಯೋಜನೆಗಳ ವಿಸ್ತರಣೆ
ಕೇಂದ್ರ ಕಚೇರಿ ಮತ್ತು ಶಾಖೆಗಳು
ಡ್ರೀಮ್ ಡೀಲ್ ಗ್ರೂಪ್ ಮಂಗಳೂರು ಪ್ರಧಾನ ಕಚೇರಿಯೊಂದಿಗೆ ಕರ್ನಾಟಕದ 27ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಬೆಂಗಳೂರು, ಮೈಸೂರು ಸೇರಿದಂತೆ ಅನೇಕ ನಗರಗಳಲ್ಲಿ ಶೋರೂಮ್ಗಳನ್ನು ನಡೆಸುತ್ತಿದೆ. ಇತರ ಉಪಬಂಧಗಳು: ಡ್ರೀಮ್ ಡೀಲ್ಸ್ ಇಲೆಕ್ಟ್ರಾನಿಕ್ಸ್, ಫರ್ನೀಚರ್ಸ್, ಗೋಲ್ಡ್ ಆ್ಯಂಡ್ ಡೈಮಂಡ್ಸ್, ಝೂಡಲ್ ಕಿಡ್ಸ್, ಟೂರಿಸಂ, ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್, ಮತ್ತು ಟ್ರೇಡಿಂಗ್ ಅಕಾಡೆಮಿ.
Post Comment