‘ರಾಮನಗರ’ ಹೆಸರು ಬದಲಾವಣೆ ವಿವಾದ; ಬಿಜೆಪಿ ದ್ವಂದ್ವ ನೀತಿಗೆ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ
ಬಿಜೆಪಿ ರಾಜ್ಯಗಳಲ್ಲಿ ಹೆಸರು ಬದಲಾವಣೆಗೆ ಬೆಂಬಲ, ಕರ್ನಾಟಕದಲ್ಲಿ ಮಾತ್ರ ವಿರೋಧ ಏಕೆ?; ಸಚಿವರ ಪ್ರಶ್ನೆ ಬೆಂಗಳೂರು: ಬಿ.ಜೆ.ಪಿ ಅವರ ಹೊಟ್ಟೆ…
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 6ನೇ ರ್ಯಾಂಕ್ ಪಡೆದ ಮಹಮ್ಮದ್ ಅಯಾನ್ಗೆ ಪೆರ್ನೆ ವೆಲ್ಫೇರ್ ಅಸೋಸಿಯೇಷನ್ ಸನ್ಮಾನ
ಪೆರ್ನೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 620 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 6ನೇ ಸ್ಥಾನವನ್ನು ಪಡೆಯುವ ಮೂಲಕ ಪೆರ್ನೆ ಗ್ರಾಮದ ಯುವ ಪ್ರತಿಭೆ ಮಹಮ್ಮದ್…
BMTC: 2,286 ಹೊಸ ನಿರ್ವಾಹಕರಿಗೆ ಆದೇಶ ವಿತರಣೆಗೆ ಸಜ್ಜು
2018ರ ನಂತರ ಮೊದಲ ಬಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ನೇತೃತ್ವದಲ್ಲಿ ಪಾರದರ್ಶಕ ನೇಮಕಾತಿ ಬೆಂಗಳೂರು: 2018ರ ನಂತರ ಬಿ.ಎಂ.ಟಿ.ಸಿ.ಯಲ್ಲಿ…
ಶುದ್ದ ಕುಡಿಯುವ ನೀರಿಗೆ ರಾಜ್ಯದ ಒಂದೇ ಒಂದು ಗ್ರಾಮದಲ್ಲೂ ಸಮಸ್ಯೆ ಆಗಬಾರದು: ಜಿಲ್ಲಾಧಿಕಾರಿಗಳಿಗೆ-ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸಿಎಂ ಸ್ಪಷ್ಟ ಸೂಚನೆ
ಹಣ ಕಾಸಿನ ಕೊರತೆ ಇಲ್ಲ. ಎಷ್ಟು ಬೇಕಾದರೂ ಹಣ ಕೊಡುತ್ತೇವೆ: ಸಿಎಂ ಸಿದ್ದರಾಮಯ್ಯ ಸಮಸ್ಯೆ ಶುರುವಾಗುವ ಮೊದಲೇ ಸಭೆ ನಡೆಸಿ…
ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ’ ಯಶಸ್ವಿ; ಕರ್ನಾಟಕ ಮುಜರಾಯಿ ಇಲಾಖೆಯಿಂದ ವಿಶೇಷ ಪೂಜೆಯ ಆದೇಶ
ಬೆಂಗಳೂರು, ಮೇ 7: ದಿನಾಂಕ 22.04.2025 ರಂದು ಕಾಶ್ಮೀರದ ಪಹಲ್ಗಾಂದಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ, ಭಾರತವು ಇಂದು ಮುಂಜಾನೆ…
ನೌಕರರ ಕುಟುಂಬಗಳಿಗೆ ಪರಿಹಾರ ವಿತರಿಸಿ ಧೈರ್ಯ ತುಂಬಿದ ಸಚಿವ ರಾಮಲಿಂಗಾ ರೆಡ್ಡಿ
BMTC ಸಾರಿಗೆ ಆಶಾಕಿರಣ ಯೋಜನೆಯಡಿ 28100 ನೌಕರರಿಗೆ ಕಣ್ಣಿನ ತಪಾಸಣೆ ಬೆಂಗಳೂರು: ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ)ಯು "ಸಾರಿಗೆ…
BMTC ಯಲ್ಲಿ 2,285 ನಿರ್ವಾಹಕ ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿ ಪ್ರಕಟ; ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು, ಜೂನ್ ೧೦, ೨೦೨೪: ಬಿ.ಎಂ.ಟಿ.ಸಿಯಲ್ಲಿ 2,285 ನಿರ್ವಾಹಕ ಹುದ್ದೆಗಳಿಗೆ ಅಂತಿಮ ಆಯ್ಕೆ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಯಿತು. ರಾಜ್ಯದ ಸಾರಿಗೆ…
ಹಾಸನ ತರಬೇತಿ ಕೇಂದ್ರದಲ್ಲಿ ಚಾಲನಾ ಪರೀಕ್ಷೆಗೆ ಗೈರುಹಾಜರಾದವರಿಗೆ ಮರು ಅವಕಾಶ
ಕೆಎಸ್ಸಾರ್ಟಿಸಿ ಪ್ರಕಟನೆಯ ಸಂಪೂರ್ಣ ಮಾಹಿತಿ ಓದಿ ಹಾಸನ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಹಾಸನ ತರಬೇತಿ ಕೇಂದ್ರದಲ್ಲಿ…
PRCI ಹಿರಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಡಾ. ಲತಾ ಟಿ.ಎಸ್ ನೇಮಕ
ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಗೆ ಮತ್ತಷ್ಟು ಬಲ ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ…